Hot Posts

6/recent/ticker-posts

ರಾಜ್ಯಕ್ಕೆ 10ನೇ ರ‍್ಯಾಂಕ ಪಡೆದ ಸಹನಾ ವೆಂಕಟೇಶ ಮೊಗೇರ

      

ರಾಜ್ಯಕ್ಕೆ 10ನೇ ರ‍್ಯಾಂಕ ಪಡೆದ ಸಹನಾ ವೆಂಕಟೇಶ ಮೊಗೇರ

ಶಿರಸಿ: ಮಾರಿಕಾಂಬಾ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಸಹನಾ ವೆಂಕಟೇಶ ಮೊಗೇರ ಇವಳು ರಾಜ್ಯಕ್ಕೆ 10ನೇ ಸ್ಥಾನ ಪಡೆದು ಶಾಲೆ ಹಾಗೂ ಮೊಗೇರ ಸಮಾಜಕ್ಕೆ ಕೀರ್ತಿ ತಂದಿರುತ್ತಾಳೆ. ಇವಳು 625 ಕ್ಕೆ 616 ಅಂಕಗಳನ್ನು ಪಡೆದು ಸಾಧನೆ ಮಾಡಿರುತ್ತಾಳೆ. ಇವಳು ವೆಂಕಟೇಶ ಮೊಗೇರ ಮತ್ತು ಉಷಾ ಉಗ್ರಾಣಕರ ಇವಳ ಪುತ್ರಿಯಾಗಿದ್ದು ಇವಳ ಈ ಸಾಧನೆಯನ್ನು ಶ್ರೀ ಮಾರಿಕಾಂಬಾ ಶಾಲೆಯ ಶಿಕ್ಷಕ ವೃಂದದವರು ಪಾಲಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿರುತ್ತಾರೆ. 

ಪ್ರತಿಕ್ರಿಯೆ

Post a Comment

0 Comments