Hot Posts

6/recent/ticker-posts

ಮಾವಿನ ಹಣ್ಣಿನ ಬನ್ಸ್


ಮಾವಿನ ಹಣ್ಣಿನ ಬನ್ಸ್ 

ಬೇಕಾಗುವ ಸಾಮಗ್ರಿ :

ಮಾವಿನ ಹಣ್ಣಿನ ಪಲ್ಪು - 1 ಕಪ್ 

ಮೈದಾ ಹಿಟ್ಟು - 2ಕಪ್ 

ಸಕ್ಕರೆ -4 ಟೇಬಲ್ ಸ್ಪೂನ್ 

ಸೋಡಾ - 1 ಚಿಟಿಕೆ 

ಉಪ್ಪು - ರುಚಿಗೆ ತಕ್ಕಷ್ಟು 

ಮಾಡುವ ವಿಧಾನ :

ಮೊದಲು ಮಾವಿನ ಹಣ್ಣನ್ನು ರುಬ್ಬಿಕೊಳ್ಳಬೇಕು ನಂತರ ಒಂದು ಬಾಣಲೆಗೆ ಹಾಕಿ ಅದಕ್ಕೆ ಸಕ್ಕರೆ, ಉಪ್ಪು ಹಾಕಿ ಮೂರು ಕುದಿ ತರಿಸಿಕೊಳ್ಳಬೇಕು. ಮಾವಿನ ಹಣ್ಣಿನ ಪಲ್ಪ್ ತಣ್ಣಗಾದ ನಂತರ ಮೈದಾ ಹಿಟ್ಟಿಗೆ ಒಂದು ಚಿಟಿಕೆ ಸೋಡಾ ಹಾಕಿ ಚೆನ್ನಾಗಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಕೊಳ್ಳಬೇಕು.

ಆಶ್ರಿತಾ ಹೆಗಡೆ ತುಂಬೆಮನೆ

ಪ್ರತಿಕ್ರಿಯೆ

Post a Comment

0 Comments