Hot Posts

6/recent/ticker-posts

ಅಡಿಕೆ ಹಾಳೆಯಿಂದ ತಯಾರಿಸಿದ ಚಪ್ಪಲಿ ಇದಕ್ಕೂ ಜಿ ಎಸ್ ಟಿ ಬೀಳುತ್ತಾ ಎಂದ ನೋಡುಗರು!

        

ಅಡಿಕೆ ಹಾಳೆಯಿಂದ ತಯಾರಿಸಿದ ಚಪ್ಪಲಿ ಇದಕ್ಕೂ ಜಿ ಎಸ್ ಟಿ ಬೀಳುತ್ತಾ ಎಂದ ನೋಡುಗರು!

ಅಡಿಕೆ ಮರದ ಹಾಳೆಗಳಿಂದ ಪರಿಸರ ಸ್ನೇಹಿ ಸ್ಯಾಂಡಲ್‌ಗಳನ್ನು ತಯಾರಿಸಬಹುದು ಎಂಬುದು ಶಿವಮೊಗ್ಗ ಕೃಷಿ ಮೇಳ ದಲ್ಲಿ ನಾವು ನೋಡಿದ ವಿಷಯ. ಇವು ನೈಸರ್ಗಿಕ ಕಚ್ಚಾ ವಸ್ತುಗಳಿಂದ ತಯಾರಾಗುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂಬ ಆಲೋಚನೆ ಯೊಂದಿಗೆ ಇರುವ ಮಾದರಿ ಅಷ್ಟೇ. 

ಹೆಗಡೆಕಟ್ಟಾ ದಲ್ಲಿ ದೀಪಾವಳಿ ಹಬ್ಬದ ದಿನ ಮರಿಯಜ್ಜನ ಮನೆ ಕುಟುಂಬದವರ ಸ್ಮರಣಾರ್ಥ ಉಚಿತ ಆಟ "ಜ್ವಾಲಾ ಪ್ರತಾಪ"

     
ಸ್ಥಳೀಯವಾಗಿ ಲಭ್ಯವಿರುವ ಅಡಿಕೆ ಹಾಳೆಗಳಿಗೆ ಮೌಲ್ಯವರ್ಧನೆ ಮಾಡುವ ಉತ್ತಮ ಗ್ರಾಮೀಣ ಉದ್ಯಮವಾಗಿ ಮಾಡಬಹುದೇ ಎಂಬುದು ಅರಿಯದ ವಿಚಾರ.

ಏನೂ ಇರಲಿ ಅಲ್ಲಿ ಅಡಿಕೆ ಹಾಳೆಯ ಚಪ್ಪಲಿ ನೋಡಿದವರಂತೂ ಇದಕ್ಕೂ ಜಿ ಎಸ್ ಟಿ ಬೀಳುತ್ತಾ ಅಂತ ಕೇಳಿದ್ದಂತೂ ಸತ್ಯ

        
ಪ್ರತಿಕ್ರಿಯೆ

Post a Comment

0 Comments