QR ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಬೆಳೆಯ ರೋಗದ ಮಾಹಿತಿ ಪಡೆಯಿರಿ
ಹೌದು ಈ ಚಿತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ ವಿವಿಧ ಬೆಳೆಗಳ ಅಂದರೆ ಅಡಿಕೆ ಭತ್ತ ಕಾಫಿ ಸೇರಿದಂತೆ ಹಲವು ಬೆಳೆಗಳಿಗೆ ಬರತಕ್ಕಂಥ ರೋಗಗಳು ಹಾಗೂ ಅವುಗಳನ್ನು ನಿರ್ವಹಣೆ ಮಾಡತಕ್ಕಂತಹ ವಿಧಾನ ತಿಳಿದುಕೊಳ್ಳಲು ಸಾಧ್ಯವಿದೆ. ಅಡಿಕೆಗೆ ಸಂಬಂಧಪಟ್ಟಂತೆ ಹಳದಿ ಎಲೆ ರೋಗ ಎಲೆಚುಕ್ಕಿ ಕೊಳೆ ರೋಗ ದಂತಹ ಮಾಹಿತಿ ಕೂಡ ಸಿಗುತ್ತದೆ
ಈ ಚಿತ್ರವನ್ನು ಸ್ಕ್ಯಾನ್ ಮಾಡಿದಾಗ ಬೇರೆ ಬೇರೆ ಬೆಳೆಗಳ ರೋಗದ ಮಾಹಿತಿಯ ವೆಬ್ ಲಿಂಕ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ಒಳಗೆ ಹೋದಾಗ ಬೆಳೆಗಳ ರೋಗ ಮತ್ತು ಅದರ ಪರಿಣಾಮಕಾರಿ ನಿರ್ವಹಣೆ ಬಗೆಗೆ ವಿವರಗಳ ಪಿಡಿಎಫ್ ದೊರೆಯುತ್ತದೆ. ನೀವೊಮ್ಮೆ ಟ್ರೈ ಮಾಡಿ ನೋಡಿ


0 Comments