Hot Posts

6/recent/ticker-posts

ಸ್ವಗೃಹದಲ್ಲಿ ಸಂಗೀತ - ಯಕ್ಷ ಗಾಯನ 'ಕಾವೇರಿ' ನಿಲಯ ಕಾಲ್ಗಾರ್ ಒಡ್ಡು ವಿಶೇಷ ಕಾರ್ಯಕ್ರಮ

 
ಶಿರಸಿ: ಹುಲೆಕಲ್ ರೋಡ್ ಕಾಲ್ಗಾರ್ ಒಡ್ಡು ಮಂಜುನಾಥ ಭಟ್ಟ ದಿನೇಶ್ ಭಟ್ಟ ಅವರ ಕಾವೇರಿ ನಿಲಯ ಮನೆಯಲ್ಲಿ ವಾರ್ಷಿಕ ದೇವತಾ ಕಾರ್ಯದ ನಿಮಿತ್ತ 25 ಮೇ 2024 ಶನಿವಾರ ದಂದು ಮಧ್ಯಾಹ್ನ 3 ರಿಂದ 6 ಗಂಟೆಯ ವರೆಗೆ ಸ್ವಗೃಹದಲ್ಲಿ ಸಂಗೀತ - ಯಕ್ಷ ಗಾಯನ 'ಕಾವೇರಿ' ನಿಲಯ ಕಾಲ್ಗಾರ್ ಒಡ್ಡು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಸುಗಮ ಸಂಗೀತ ಗಾಯನ ಶ್ರೀಮತಿ ಶ್ರೀಲತಾ ಗುರುರಾಜ್ ತಬಲಾ ಗುರುರಾಜ್ ಆಡುಕಳ ಹಾರ್ಮೋನಿಯಂ ಸತೀಶ್ ಹೆಗ್ಗಾರ್ ಯಕ್ಷ ಗಾಯನ ಭಾಗವತರು ರಾಘವೇಂದ್ರ ಆಚಾರ್ಯ ಜನ್ಸಾಲೆ ಮದ್ದಲೆ ಎನ್. ಜಿ. ಹೆಗಡೆ ಯಲ್ಲಾಪುರ ಚಂಡೆ ಗಣೇಶ ಗಾಂವ್ಹಾರ ಹಳವಳ್ಳಿ ಇರಲಿದ್ದಾರೆ. ಕಾರ್ಯಕ್ರಮವನ್ನು ನಾಗರಾಜ್ ಹೆಗಡೆ ಕವಲಕ್ಕಿ ನಿರೂಪಿಸಲಿದ್ದಾರೆ.

ಪ್ರತಿಕ್ರಿಯೆ

Post a Comment

0 Comments