ನಾನು ಪವಿತ್ರಾ ಹೆಗಡೆ. ಊರು ಸಿರಸಿ ಸಮೀಪದ ಹಳ್ಳಿ. (Fssai certified). ಮನೆಯಲ್ಲಿ ತಯಾರಿಸಿದ
ಕಾಯಿ ಮತ್ತು ಡ್ರೈ ಫ್ರೂಟ್ಸ್ ಬರ್ಫಿ
ಚಿರೋಟಿ
ಕಾಯಿ ಹೋಳಿಗೆ
ಶಂಕರಪೋಳೆ
ಕರ್ಜಿಕಾಯಿ
ಚಕ್ಕುಲಿ
ಬಾದಾಮ್ ಪೂರಿ
ಬೂಂದಿ ಲಾಡು
ಡ್ರೈ ಫ್ರೂಟ್ಸ್ ಲಾಡು ( ಸಕ್ಕರೆ ಮತ್ತು ಬೆಲ್ಲ ರಹಿತ)
ಬೇಕಾದವರು ಸಂಪರ್ಕಿಸಿ.🙏
Courier charges extra.
0 Comments