Hot Posts

6/recent/ticker-posts

ಪೊಪೆಲೊ ಹೊಸ ತಳಿಯ ಬಾಳೆ, ಯಾಕೀ ಸೃಷ್ಟಿ?

ಹೊಸ ತಳಿಯ ಬಾಳೆ ಗಮನ ಸೆಳೆದಿದೆ. ಬಾಳೆ ಬಾಳೆಹಣ್ಣಿನಲ್ಲಿ ಬಾಳೆಕಾಯಿಯಲ್ಲಿ ಎಷ್ಟೊಂದು ವಿಧಗಳಿದ್ದರೂ… ಈ ತಳಿಯ ಬಾಳೆ ನೋಡುಗರ ಗಮನ ಸೆಳೆದಿದೆ.
ಕಾಯಿಯ ಗಾತ್ರ ಕೂಡ ದೊಡ್ಡದಾಗಿದ್ದು, ಹಣ್ಣು ಹಣ್ಣು ತಿನ್ನಲಿಕ್ಕೆ ಸೂಕ್ತವಲ್ಲ, ಚಿಪ್ಸ್ ತಯಾರಿಸಲು ಹೆಚ್ಚು ಅನುಕೂಲ ಎನ್ನಲಾಗಿದೆ. ಧಾರವಾಡದ ಕೃಷಿ ಮೇಳದಲ್ಲಿ ತೋಟಗಾರಿಕಾ ವಿಜ್ಞಾನಗಳ ಮಹಾವಿದ್ಯಾಲಯ ಬಾಗಲಕೋಟ, ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ, ಕಿರಾಚ ತೋಟಗಾರಿಕೆ ಮಹಾವಿದ್ಯಾಲಯ ಅರಭಾವಿ ಸಂಶೋಧನೆ ಅಡಿಯಲ್ಲಿ ರೈತರೊಬ್ಬರು ಬೆಳೆದಿದ್ದಾರೆ. ಅವರ ಮೊಬೈಲ್ ಸಂಖ್ಯೆ 9448584749 ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. 
ಪ್ರತಿಕ್ರಿಯೆ

Post a Comment

0 Comments