ಶಿರಸಿ: ಶ್ರೀ ಮಾರುತಿ ದೇವಸ್ಥಾನ ಕೊಳಗಿಬೀಸ್ ನಲ್ಲಿ ಬುಧವಾರ ನವೆಂಬರ್ 26 ರಂದು ಚಂಪಾಷಷ್ಠೀ ನಿಮಿತ್ತ ದೇವಸ್ಥಾನದ ಆವಾರ ದಲ್ಲಿ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಇವರಿಂದ ರಾತ್ರಿ 9:30ಕ್ಕೆ ಶನೀಶರಾಂಜನೇಯ, ಗದಾಯುದ್ಧ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಭಾಗವತರು ರಾಮಕೃಷ್ಣ ಹೆಗಡೆ, ಹಿಲ್ಲೂರು ಶ್ರೀಪಾದ ಹೆಗಡೆ, ಬಾಳೇಗದ್ದೆ ಮದ್ದಲೆ ನರಸಿಂಹ ಭಟ್ಟ ಹಂಡ್ರಮನೆ ಚಂಡೆ ಗಜಾನನ ಸಾಂತೂರು ಹಾಸ್ಯ ಶ್ರೀಧರ ಹೆಗಡೆ, ಚಪ್ಪರಮನೆ ವೇಷಭೂಷಣ ಮಹಾಬಲೇಶ್ವರ ಗೌಡ, ಹಾರೇಗೊಪ್ಪ ಇನ್ನುಳಿದಂತೆ ಶ್ರೀಪಾದ ಭಟ್ಟ ಥಂಡಿಮನೆ ಈಶ್ವರ ಭಟ್ಟ ಅಂಸಳ್ಳಿ ವಿನಯ ಭಟ್ಟ ಬೇರೊಳ್ಳಿ ನಾಗೇಶ ಕುಳಿಮನೆ ನಿರಂಜನ ಹೆಗಡೆ ಜಾಗನಳ್ಳಿ ಪ್ರವೀಣ ಹೆಗಡೆ ತಟ್ಟಿಸರ ಮಂಜುನಾಥ ಹೆಗಡೆ ಹಿಲ್ಲೂರು ಇರಲಿದ್ದಾರೆ
ಆಡಳಿತ ಮಂಡಳಿ ಹಾಗೂ ಅರ್ಚಕರು ಶ್ರೀ ಮಾರುತಿ ದೇವಸ್ಥಾನ, ಕೊಳಗೀಬೀಸ್ ಹಾಗೂ ಊರ ನಾಗರಿಕರು 9731712693, 9379064370 ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದಾರೆ

0 Comments