Hot Posts

6/recent/ticker-posts

ಅವತಾರ ಸಿಲ್ಕ್ಸ್ ಪ್ರಾಯೋಜಕತ್ವದ🎤ಗಾಯನೋತ್ಸವ

ಅವತಾರ ಸಿಲ್ಕ್ಸ್ ಪ್ರಾಯೋಜಕತ್ವದ🎤ಗಾಯನೋತ್ಸವ: 

    

ಅವತಾರ ಸಿಲ್ಕ್ಸ್ ಪ್ರಾಯೋಜಕತ್ವದಲ್ಲಿ ಜನಪ್ರಿಯ *"ನಮಸ್ತೆ ಶಿರಸಿ"* ಚಾನಲ್ ಆಯೋಜಿಸಿರುವ "ಗಾಯನೋತ್ಸವ 2025" ಹಾಡಿನ ಸ್ಪರ್ಧೆ ನಡೆಯಲಿದೆ

ಮರೆತು ಹೋಗುತ್ತಿರುವ *"ಹಳ್ಳಿ ಹಾಡು" "ಸಾಂಪ್ರದಾಯಿಕ ಹಾಡು" ಹಾಗೂ "ಭಜನೆ"* ಯಾವುದಾದರೂ ಒಂದರಲ್ಲಿ (ಮಕ್ಕಳು ಹೊರತುಪಡಿಸಿ) ಯಾರೂ ಕೂಡ ಭಾಗವಹಿಸಬಹುದು 

*"ನಮಸ್ತೆ ಶಿರಸಿ" YouTube ಚಾನೆಲ್ ನಲ್ಲಿ ಪ್ರಸಾರ:

ಒಬ್ಬರು ಒಂದು ಹಾಡನ್ನು ಹಾಡಬೇಕು, *ಹಾಡಿದ ವಿಡಿಯೋ ಗುಣಮಟ್ಟ (HD) ದ್ದಾಗಿರಬೇಕು ಹಾಗೂ portrait ಮಾದರಿಯಲ್ಲಿರಬೇಕು 9972382333 ಸಂಖ್ಯೆಗೆ ಕಳಿಸಬೇಕು 

ತಮ್ಮ ಹೆಸರು ಊರು ವಿಳಾಸ ವಾಟ್ಸಾಪ್ ಸಂಖ್ಯೆ ಕೂಡ ಕಳಿಸಬೇಕು

*ವೀಕ್ಷಕರೆ ನಿರ್ಣಾಯಕರು:

YouTube ನಲ್ಲಿ ಅತಿ ಹೆಚ್ಚು ವೀಕ್ಷಣೆ ಮತ್ತು ಲೈಕ್ಸ್ ನಿಂದ ವೀಕ್ಷಕರೇ ವಿಜೇತರನ್ನು ಆಯ್ಕೆ ಮಾಡುತ್ತಾರೆ

*ಅವತಾರ ಸಿಲ್ಕ್ಸ್ ನಿಂದ ಆಕರ್ಷಕ ಬಹುಮಾನ:* 

ವಿಜೇತರಿಗೆ ಮದುವೆ ಜವಳಿಗಳ ಪ್ರಸಿದ್ಧ ಅಂಗಡಿ ಅವತಾರ ಸಿಲ್ಕ್ಸ್ ನಿಂದ ಆಕರ್ಷಕ ಬಹುಮಾನವಿದೆ 

ನಮಸ್ತೆ ಶಿರಸಿ YouTube ಚಾನೆಲ್, Instagram ಪೇಜ್, Facebook ಪೇಜ್ follow ಮಾಡಿರಬೇಕು

ಮಾಹಿತಿಗೆ 9972382333

ಈ ಕೆಳಗಿನ ಚಾನೆಲ್ ಸಬ್ಸ್ಕ್ರೈಬ್ ಮತ್ತು ಫಾಲೋ ಮಾಡಿ

-----------------

ನಮಸ್ತೆ ಶಿರಸಿ YouTube👇

https://youtube.com/@namastesirsi

-----------------

ನಮಸ್ತೆ ಶಿರಸಿ Instagram👇

https://www.instagram.com/namastesirsi?igsh=MWRyc29wd3B0bHh2ag==

-----------------

ನಮಸ್ತೆ ಶಿರಸಿ Facebook ಪೇಜ್👇

https://www.facebook.com/share/1FkiVSPoyR/

ಪ್ರತಿಕ್ರಿಯೆ

Post a Comment

0 Comments