ಆಧಾರ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಆಗಿದೆಯೇ? ನೀವೇ ಒಮ್ಮೆ ಚೆಕ್ ಮಾಡಿ


ಆಧಾರ ಕಾರ್ಡ್ ಪಾನ್ ಕಾರ್ಡ್ ಲಿಂಕ್ ಆಗಿದೆಯೇ? ನೀವೇ ಒಮ್ಮೆ ಚೆಕ್ ಮಾಡಿ 

ನಿಮ್ಮ ಆಧಾರ್ ಕಾರ್ಡ್ ನಿಮ್ಮ ಪಾನ್ ಕಾರ್ಡ್ ಲಿಂಕ್ ಆಗಿದೆಯೇ ಇಲ್ಲವೇ ನೀವೇ ನೋಡಬಹುದು. ಕೆಳಗಿರುವ ಹಂತಗಳನ್ನು ಅನುಸರಿಸಿ ಒಮ್ಮೆ ಚೆಕ್ ಮಾಡಿಕೊಳ್ಳಿ 


1 ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶಿಸಿ 

2 ಪಾನ್ ಕಾರ್ಡ್ ಸಂಖ್ಯೆ ಬರೆಯಿರಿ

3 ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ

4 ನಂತರ view link Aadhar status ಬಟನ್ ಕ್ಲಿಕ್ ಮಾಡಿ 


Post a Comment

0 Comments