Hot Posts

6/recent/ticker-posts

PM ಕಿಸಾನ ಯೋಜನೆ ಕಂತು ಸ್ಟೇಟಸ್ ಚೆಕ್ ಮಾಡಿ

ಚಿತ್ರಕೃಪೆ: ಸ್ವರಾಜ್
ನೀವು ರೈತರು ಆಗಿದ್ದಲ್ಲಿ ಕಂತು ಸ್ಟೇಟಸ್ ಬಗ್ಗೆ ಒಮ್ಮೆ ಗಮನ ಹರಿಸಬೇಕು. ಅಂದಹಾಗೆ ಪಿ ಎಂ ಕಿಸಾನ ಯೋಜನೆ ಡಿಸೆಂಬರ್ 2018 ರಿಂದ ಮೊದಲು ಜಾರಿಯಲ್ಲಿ ಬಂದಿತು. ಈ ಯೋಜನೆ ಅಡಿಯಲ್ಲಿ ಸರಕಾರವು ರೈತರ ಖಾತೆಗೆ ಪ್ರತಿವರ್ಷ ₹6000 ಕಂತಿನ ಮೂಲಕ ಜಮಾ ಮಾಡುತ್ತಾ ಬಂದಿದೆ. 

 ಕಂತಿನಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಈ ವಿಧಾನದ ಮೂಲಕ ನೀವು ತಿಳಿದುಕೊಳ್ಳಬಹುದು

1 ಮೊದಲು ನೀವು ಸರಕಾರದ ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
2 ನಂತರ ನೀವು ಅಲ್ಲಿರುವ farmers corner ನಲ್ಲಿರುವ beneficiary status ಮೇಲೆ ಒತ್ತಿ 
4 ಇಲ್ಲಿ ನೀವು ಆಧಾರ್ ನಂಬರ್, ಬ್ಯಾಂಕ್ ಖಾತೆ ನಂಬರ್ ಅಥವಾ ಮೊಬೈಲ್ ನಂಬರ್ ನಮೂದಿಸಿ 
5 ಈಗ ನಿಮ್ಮ ಖಾತೆಗೆ ಕಂತು ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿದುಬರುತ್ತದೆ



ಪ್ರತಿಕ್ರಿಯೆ

Post a Comment

0 Comments