Hot Posts

6/recent/ticker-posts

ಚಪಾತಿ ಹಿಟ್ಟು ಮಾಡಲಿಕ್ಕೂ ಬ್ಯಾಗ್ ಬಂತು!

 
ಚಪಾತಿ ಹಿಟ್ಟು ಮಾಡಲಿಕ್ಕೂ ಬ್ಯಾಗ್ ಬಂತು! 

ಹೊಸ ಹೊಸ ಅನ್ವೇಷಣೆ ಗಮನ ಸೆಳೆಯುತ್ತವೆ. ಇದು ಅಡುಗೆ ಮನೆಯ ವರದಿ. ಈ ತರಹದ ಒಂದು ಬ್ಯಾಗ್ ತುಂಬಾ ಉಪಯುಕ್ತ ಅನಿಸಬಹುದು. ತುಂಬಾ ಕ್ಲೀನ್ ಆದ ಕೈಗಳಲ್ಲಿ ಚಪಾತಿ ಹಿಟ್ಟು ಕಲೆಸುವುದು ವಾಡಿಕೆ. ಒಮ್ಮೊಮ್ಮೆ ಕೆಲವರು ಕೈಯನ್ನು ಸರಿಯಾಗಿ ವಾಶ್ ಮಾಡದೇ ಕೂಡ ಚಪಾತಿ ಹಿಟ್ಟನ್ನು ಮಾಡಿಬಿಡುತ್ತಾರೆ. 

ಚಪಾತಿ ಹಿಟ್ಟು ರುಬ್ಬುವ ಬ್ಯಾಗ್ ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ ಇಲ್ಲವೇ ಚಿತ್ರ ಕ್ಲಿಕ್ ಮಾಡಿ

ಎಲ್ಲ ಸಮಸ್ಯೆಗೆ ಇಲ್ಲಿದೆ ಬ್ರೇಕ್. 

ಹೊಸದೊಂದು ಬ್ಯಾಗ ಇದರಲ್ಲಿ ಚಪಾತಿ ಹಿಟ್ಟು ಮತ್ತು ನೀರನ್ನು ಹಾಕಿ ಬ್ಯಾಗ್ ಮೇಲಿಂದಲೇ ರುಬ್ಬಿದರೆ ಆಯಿತು. ಹಿಟ್ಟು ಒಂದು ಹದಕ್ಕೆ ಬಂದ ಕೂಡಲೇ ಅದನ್ನು ಬ್ಯಾಗಿನಿಂದ ತೆಗೆಯಬಹುದು. ಈಗ ಹೈಜೆನಿಕ್ ಆಗಿ ಚಪಾತಿ ಹಿಟ್ಟು ರೆಡಿ. ನೀವು ಟ್ರೈ ಮಾಡಬಹುದಲ್ವಾ. 

       

ಚಪಾತಿ ಹಿಟ್ಟು ರುಬ್ಬುವ ಬ್ಯಾಗ್ ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ ಇಲ್ಲವೇ ಚಿತ್ರ ಕ್ಲಿಕ್ ಮಾಡಿ

ಪ್ರತಿಕ್ರಿಯೆ

Post a Comment

0 Comments