ಶಿರಸಿ: ಅವತಾರ ಸಿಲ್ಕ್ಸ್ ಪ್ರಾಯೋಜಕತ್ವದಲ್ಲಿ ನಮಸ್ತೆ ಶಿರಸಿ ಆಯೋಜಿಸಿರುವ ಗಾಯನೋತ್ಸವ ಮತ್ತು ಆರತಿ ತಾಟು ಸ್ಪರ್ಧೆ ಡಿಸೆಂಬರ್ 25 ಗುರುವಾರ ಮಧ್ಯಾಹ್ನ 1 ಗಂಟೆಯಿಂದ 5 ಗಂಟೆವರೆಗೆ ನಡೆಯಲಿದೆ. ಮದುವೆ ಜವಳಿಯ ಪ್ರಸಿದ್ಧ ಮಳಿಗೆ ಅವತಾರ ಸಿಲ್ಕ್ಸ್ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದೆ. ಮರೆತು ಹೋಗುತ್ತಿರುವ ಸಾಂಪ್ರದಾಯಿಕ ಹಾಡು ಮತ್ತೆ ಮುನ್ನಡೆಗೆ ಬರಲಿದೆ, ಮನ ಮುದಗೊಳಿಸುವ ಆರತಿ ತಾಟು ಸ್ಪರ್ಧೆ ವಿಶೇಷ ಆಕರ್ಷಣೆಯಾಗಿದೆ.
ಹೆಗಡೆಕಟ್ಟಾ ಸೊಸೈಟಿ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಇದೇ ದಿನ ನಮಸ್ತೆ ಶಿರಸಿ YouTube ಚಾನೆಲ್ ಅನಾವರಣ ಗೊಳ್ಳಲಿದೆ ಕಾರ್ಯಕ್ರಮದ ವಿವರ ಇಂತಿದೆ
👉ಮಧ್ಯಾಹ್ನ 1:00 ರಿಂದ ಗಾಯನೋತ್ಸವ ರೆಕಾರ್ಡಿಂಗ್ ಆರಂಭ ಮತ್ತು ಆರತಿ ತಾಟು ಸ್ಪರ್ಧೆ ಆರಂಭ
👉ವೇದಿಕೆಯಲ್ಲಿ ಅನಂತ ಹೆಗಡೆ ಹಣಗಾರ ಯೋಗೀಶ್ ಶಿರಸಿ ಹಾಗೂ ವಿವಿಧ ಗಾಯಕರಿಂದ ಗಾಯನ
ಮಧ್ಯಾಹ್ನ 3: 00 ಗಂಟೆಯಿಂದ ಸಭಾ ಕಾರ್ಯಕ್ರಮಪ್ರಾರ್ಥನೆ: ಕುಮಾರಿ ಸೌಖ್ಯ ಹೆಗಡೆ
ಕಾರ್ಯಕ್ರಮ ಉದ್ಘಾಟನೆ:
ಎಂ ಆರ್ ಹೆಗಡೆ ಹೊನ್ನೆಕಟ್ಟಾ ಅಧ್ಯಕ್ಷರು ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ ಇವರಿಂದ
ನಮಸ್ತೆ ಶಿರಸಿ YouTube ಚಾನೆಲ್ ಅನಾವರಣ: ಎಂ ಪಿ ಹೆಗಡೆ ಕೊಟ್ಟೆಗದ್ದೆ ನಿರ್ದೇಶಕರು ಟಿ ಎಂ ಎಸ್ ಶಿರಸಿ ಇವರಿಂದ
ಮದುವೆ ಜವಳಿಯ ಪ್ರಸಿದ್ಧ ಮಳಿಗೆ ಅವತಾರ ಸಿಲ್ಕ್ಸ್ ಬಗ್ಗೆ ಮಾಹಿತಿ: ಅವತಾರ ಸಿಲ್ಕ್ಸ್ ಪ್ರತಿನಿಧಿಗಳಿಂದ
ಗೌರವ ಉಪಸ್ಥಿತಿ:
ಗುರುಪಾದ ಹೆಗಡೆ ಅಮಚಿಮನೆ
ಪ್ರಸನ್ನ ಭಟ್ ಓಣಿಕೈ
ಪ್ರಭಾಕರ ಹೆಗಡೆ ಮರಿಯಜ್ಜನಮನೆ
ಮಂಜುನಾಥ ಹೆಗಡೆ ಶಾಂತಿಧಾಮ
ಶ್ರೀಮತಿ ವನಿತಾ ಹೆಗಡೆ
ಮಂಜುನಾಥ ಹೆಗಡೆ ಹೆಗಡೆಕೇರಿ
ಗುರುಪ್ರಸಾದ ಹೆಗಡೆ ಸಾಲ್ಕಣಿ
ಸೀತಾರಾಮ ಕಾನಳ್ಳಿ
ಕರಕುಶಲ ವಸ್ತು ಪ್ರದರ್ಶನ: ಸುವರ್ಣ ಅಂದಳ್ಳಿ
ನಾಣ್ಯ ಮತ್ತು ಸ್ಟಾಂಪ್ ಪ್ರದರ್ಶನ: ಕು. ಸಾತ್ವಿಕ್ ಕು. ಆದರ್ಶ್
ಮನೆ ಉತ್ಪನ್ನಗಳ ಅಂಗಡಿ, ₹130 ಸ್ಟಾಲ್: ವಿಧಾತ್ರಿ ಅವರಿಂದ, ಹೆಗಡೆಕಟ್ಟಾ ಸೂಪರ್ ಮಾರ್ಕೆಟ್ ನಿಂದ ಮನೆಯಲ್ಲಿ ಮಾಡಿದ ಉತ್ಪನ್ನಗಳ ಅಂಗಡಿ, ವಿವಿಧ ಮಾದರಿಯ ಖರ್ಜೂರದ ಅಂಗಡಿ
ಅಮರ ಟಿ ಪ್ರೈವೇಟ್ ಲಿಮಿಟೆಡ್ ಅವರಿಂದ ಉಚಿತ ಚಹಾ ವಿತರಣೆ ಹಾಗೂ ಮಾರಾಟ ಮಳಿಗೆ
ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ. ಹೆಸರು ನೋಂದಾಯಿಸಲು 9972382333 ಕರೆ ಮಾಡಬಹುದಾಗಿದೆ


0 Comments