ನನ್ನ ಹೆಸರಿನಲ್ಲಿ ಬೇರೆ ಯಾವುದೋ ಮೊಬೈಲ್ ನಂಬರ್ ಆಕ್ಟಿವೇಟ್ ಆಗಿತ್ತು… ನಾನಂತೂ ತೆಗೆದು ಹಾಕಿದ್ದೇನೆ… ಇನ್ನು ನೀವು?
ಪ್ರಿಯ ಓದುಗೆರೆ ನಮಗೆ ಅರಿವಿಲ್ಲದಂತೆ ನಮ್ಮದಲ್ಲದ ಮೊಬೈಲ್ ಸಂಖ್ಯೆ ಒಂದು ನಮ್ಮ ಹೆಸರೇನಲ್ಲಿ ಕಾರ್ಯನಿರ್ವಹಿಸುತ್ತಿರಬಹುದು ಎಚ್ಚರಿಕೆ. ಒಮ್ಮೆ ಹೀಗೆ ಚೆಕ್ ಮಾಡುತ್ತಾ ಹೋದೆ… ನನ್ನದಲ್ಲದ ಒಂದು ನಂಬರ್ ನನ್ನ ಹೆಸರಿನಲ್ಲಿ ಚಾಲ್ತಿಯಲ್ಲಿತ್ತು ಹೀಗೆ ನೀವು ಕೂಡ ಚೆಕ್ ಮಾಡಿ ನಿಮ್ಮದಲ್ಲದ ನಂಬರನ್ನು ತೆಗೆದುಹಾಕಿ
*ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ
ಈ ತರಹದ ಪೇಜ್ ತರದು ಕೊಳ್ಳುತ್ತದೆ
*ನಂತರ ನೀವು ಈಗ ಬಳಸುತ್ತಿರುವ 10 ಅಂಕೆಗಳ ಮೊಬೈಲ್ ಸಂಖ್ಯೆ ನಮೂದಿಸಿ
*ಇದಾದ ಮೇಲೆ ಕ್ಯಾಪ್ಚಾ ಕೋಡ್ ಇರುತ್ತದೆ ಅದನ್ನು ಬರೆದು OTP ನಮೂದಿಸಿದ ನಂತರ ಈ ಪೇಜ್ ತೆರೆದುಕೊಳ್ಳುತ್ತದೆ
*ನಂತರ ನಿಮ್ಮ ಹೆಸರಿನಲ್ಲಿ ಎಷ್ಟು ಸಂಖ್ಯೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಹೀಗೆ ತೋರಿಸುತ್ತದೆ
*ನಿಮ್ಮದಲ್ಲದ ಮೊಬೈಲ್ ನಂಬರ್ ನಿಮ್ಮ ಹೆಸರಿನಲ್ಲಿದ್ದಲ್ಲಿ ಕೂಡಲೇ not my number ಬಟನ್ ಕ್ಲಿಕ್ ಮಾಡಿ
ಕೆಲವು ದಿನಗಳಲ್ಲಿ ನಿಮ್ಮದಲ್ಲದ ನಂಬರನ್ನು ತೆಗೆದುಹಾಕಲಾಗುತ್ತದೆ. ನಿಮ್ಮ ಸ್ನೇಹಿತರಿಗೂ ಈ ಸುದ್ದಿಯನ್ನ ಶೇರ್ ಮಾಡಿ





0 Comments