Hot Posts

6/recent/ticker-posts

ನಿಮ್ಮ ರೇಷನ್ ಕಾರ್ಡ್ ನಂಬರಿಗೆ ಹಣ ಜಮಾ ಆಯ್ತಾ ನೇರವಾಗಿ ನೋಡಿ

ನಿಮ್ಮ ರೇಷನ್ ಕಾರ್ಡ್ ನಂಬರಿಗೆ ಹಣ ಜಮಾ ಆಯ್ತಾ ನೇರವಾಗಿ ನೋಡಿ

ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಲ್ಲಿ ಒಂದಾದ, ಸರಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಪ್ರಮುಖವಾದದ್ದು. ನೀವು ಇಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ನಿಮ್ಮ ರೇಷನ್ ಕಾರ್ಡ್ ನಂಬರಿಗೆ ಹಣ ಲಭ್ಯತೆ ಇದೆಯಾ ಪರೀಕ್ಷಿಸಬಹುದು. ನಾವು ಕೊಟ್ಟಿರುವ ಲಿಂಕ್ ಬಳಸಿ ನಿಮ್ಮ ಮತ್ತು ನಿಮ್ಮ ಸಂಬಂಧಿಕರ ರೇಷನ್ ಕಾರ್ಡು ದಾರರಿಗೆ ಹಣ ಬಂದಿದೆಯಾ ನೋಡಿ ಹೇಳಬಹುದು. 

1 ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ ಸೈಟ್ ಪ್ರವೇಶಿಸಿ

2 ವರ್ಷ 2023 ಆಯ್ದುಕೊಳ್ಳಿ

3 ನಂತರ ತಿಂಗಳು ಆಯ್ಕೆ ಮಾಡಿ

4 ರೇಷನ್ ಕಾರ್ಡು ಸಂಖ್ಯೆ ನಮೂದಿಸಿ

5 ಈಗ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ತಿಳಿದು ಬರುತ್ತದೆ 


ಪ್ರತಿಕ್ರಿಯೆ

Post a Comment

0 Comments