Hot Posts

6/recent/ticker-posts

ಮಳೆಗಾಲದಲ್ಲಿ ಬಟ್ಟೆ ಒಣಗಿಸುವುದು ಕಷ್ಟ

ಹೌದು ಮಳೆಗಾಲದಲ್ಲಿ ನಮಗೆ ಬಟ್ಟೆ ಒಣಗಿಸುವುದು ಕಷ್ಟಕರವಾಗಬಹುದು ಆದರೆ ನೀವು ಈ ಸ್ಟ್ಯಾಂಡನ್ನು ಖರೀದಿ ಮಾಡಿದಲ್ಲಿ ಚಿಕ್ಕ ಜಾಗದಲ್ಲಿ ಕೂಡ ಅತಿ ಹೆಚ್ಚು ಬಟ್ಟೆಯನ್ನು ಒಣಗಿಸಲು ಸಾಧ್ಯವಿದೆ. ನಿಮ್ಮ ಕೋಣೆಯ ಒಂದಷ್ಟೇ ಜಾಗದಲ್ಲಿ ಈ ಸ್ಟ್ಯಾಂಡಿಗೆ ಬೇರೆ ಬೇರೆ ಬಟ್ಟೆಗಳನ್ನು ಒಣಗಿಸಬಹುದು. ಕೇವಲ ಮಳೆಗಾಲ ಅಂತ ಅಲ್ಲ ಎಲ್ಲಾ ಕಾಲಗಳಲ್ಲಿಯೂ ಕೂಡ ಇದರ ಉಪಯೋಗವನ್ನು ಪಡೆದುಕೊಳ್ಳಬಹುದು. 

ಇದು ಐವತ್ತು ಕೆಜಿ ಭಾರವನ್ನ ತೆಗೆದುಕೊಳ್ಳುತ್ತದೆ ಚಿಕ್ಕ ಜಾಗದಲ್ಲಿಯೂ ಕೂಡ ಹೊಂದಾಣಿಕೆ ಆಗುತ್ತದೆ, ಬಳಸಿದ ನಂತರ ಪುಟ್ಟ ಜಾಗದಲ್ಲಿ ಕೂಡ ಇಡಬಹುದು. ಒಟ್ಟಾರೆ ಪ್ರತಿ ಮನೆಯಲ್ಲಿ ಅಗತ್ಯ ಇರಲೇಬೇಕಾದ ವಸ್ತು ಎನ್ನಬಹುದು

ಈ ಉತ್ಪನ್ನದ ಬಗ್ಗೆ ಇನ್ನಷ್ಟು ವಿವರ ನೋಡಲು ಇಲ್ಲಿ ಕ್ಲಿಕ್ ಮಾಡಿ 

ಪ್ರತಿಕ್ರಿಯೆ

Post a Comment

0 Comments