Hot Posts

6/recent/ticker-posts

ನಾಳೆ ಮನೆಯಂಗಳದಲ್ಲಿ ಯಕ್ಷಗಾನ ಬಯಲಾಟ

ನಾಳೆ ಮನೆಯಂಗಳದಲ್ಲಿ ಯಕ್ಷಗಾನ ಬಯಲಾಟ 

ಯಕ್ಷಗಾನ ಬಯಲಾಟ ತಾಲೂಕಿನ ಇಟಗುಳಿ ಶಾಂತಾರಾಮ ಹೆಗಡೆ ಅವರ ಮನೆಯಂಗಳದಲ್ಲಿ ಕೃಷ್ಣಾರ್ಜುನ - ಕಂಸ ವಧೆ ಯಕ್ಷಗಾನ ಬಯಲಾಟವನ್ನು ಜೂ. 8ರಂದು ಸಂಜೆ 9 ಗಂಟೆಗೆ ಆಯೋಜಿಸಲಾಗಿದೆ. ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ಕಲಾವಿದರು ಯಕ್ಷಗಾನ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

ಪ್ರತಿಕ್ರಿಯೆ

Post a Comment

0 Comments