Hot Posts

6/recent/ticker-posts

ನಾದ ಸಂಧ್ಯಾ ಸಂಗೀತ ಕಾರ್ಯಕ್ರಮ ನಾಡಿದ್ದು

ನಾದ ಸಂಧ್ಯಾ ಸಂಗೀತ ಕಾರ್ಯಕ್ರಮ ನಾಡಿದ್ದು

ಶಿರಸಿ: ಹಿಮಾಲಯನ್ ಯುನಿವರ್ಸಲ್ ಟ್ರಸ್ಟ್ ವತಿಯಿಂದ ನಗರದ ಸಾಮ್ರಾಟ್ ವಿನಾಯಕ ಸಭಾಭವನದಲ್ಲಿ ನಾದ ಸಂಧ್ಯಾ ಸಂಗೀತ ಕಾರ್ಯಕ್ರಮ ಜೂ. 9ರಂದು 5.30ಕ್ಕೆ ಆಯೋಜಿಸಲಾಗಿದೆ. ಅಪರ್ಣಾ ಶಾಸ್ತ್ರಿ ಹಾಗೂ ಎಸ್. ಬಾಲಚಂದ್ರ ಧೃವಪಾದ - ಚಂದ್ರವೀಣಾ ಜುಗಲಬಂದಿ ಸಂಗೀತ ಕಾರ್ಯಕ್ರಮ, ಜ್ಯೋತಿ ಹೆಗಡೆ ಅವರಿಂದ ರುದ್ರವೀಣ, ಪಕ್ಕವಾದ್ಯದಲ್ಲಿ ಮನೋಜ ಸೋಳಂಕೆ ಸಾಥ್ ನೀಡಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಅರುಣ ಬಗಲ್ ತಿಳಿಸಿದ್ದಾರೆ.

ಪ್ರತಿಕ್ರಿಯೆ

Post a Comment

0 Comments