Hot Posts

6/recent/ticker-posts

ಗ್ರೀನ್ ಕೇರ್ ಸಂಸ್ಥೆಯಿಂದ ಉಚಿತ ತರಬೇತಿ

ಗ್ರೀನ್ ಕೇರ್ ಸಂಸ್ಥೆಯಿಂದ ಉಚಿತ ತರಬೇತಿ

ಶಿರಸಿ: ಜಿಲ್ಲೆಯ ನಿರುದ್ಯೋಗಿ ಯುವಕ- ಯುವತಿಯರಿಗೆ ಉದ್ಯೋಗ ಕಂಡು ಕೊಳ್ಳುವ ಸಲುವಾಗಿ ಉಚಿತ ಕೌಶಲಾ ಭಿವೃದ್ಧಿ ತರಬೇತಿಯನ್ನು ಇಲ್ಲಿಯ ಗ್ರೀನ್ ಕೇರ್ ಸಂಸ್ಥೆ ಆಯೋಜಿಸಿದೆ. ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರುವವರು ಇದರ ಪ್ರಯೋಜನ ಪಡೆದು ಕೊಳ್ಳಬಹುದಾಗಿದೆ. ಆಸಕ್ತರು ನಗರದ ವೀರಭದ್ರ ಗಲ್ಲಿಯಲ್ಲಿರುವ ಸಂಸ್ಥೆಯ ಕಚೇರಿ ಸಂಪರ್ಕಿಸಬಹುದು

ಪ್ರತಿಕ್ರಿಯೆ

Post a Comment

0 Comments