Hot Posts

6/recent/ticker-posts

ಮೇ 1ರಿಂದ 4 ರವರೆಗೆ ಕಾಳಮ್ಮ ದೇವಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ

         
ಮೇ 1ರಿಂದ 4 ರವರೆಗೆ ಶ್ರೀ ಕಾಳಮ್ಮ ದೇವಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ

ಸಿದ್ದಾಪುರ: ಶ್ರೀ ಕಾಳಿಕಾ ಭವಾನಿ ಹಾಗೂ ಪರಿವಾರ ದೇವತೆಗಳ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಮೇ ಒಂದರಿಂದ ನಾಲ್ಕರವರೆಗೆ ನಡೆಯಲಿದೆ. ಶ್ರೀ ಕಾಳಿಕಾ ಭವಾನಿ ದೇವಾಲಯ ಕೊಂಡ್ಲಿ ಕ್ಷೇತ್ರ ಸಿದ್ದಾಪುರ ಇದು ಸಿದ್ದಾಪುರದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ.
ಪ್ರತಿಕ್ರಿಯೆ

Post a Comment

0 Comments