Hot Posts

6/recent/ticker-posts

ಮಾ 24 ಕಲ್ಲಳ್ಳಿ ಶಾಲೆ ಅಮೃತ ಮಹೋತ್ಸವ ಸಮಾರಂಭ:

        

ಶಿರಸಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲ್ಲಳ್ಳಿ ಇದರ ಅಮೃತ ಮಹೋತ್ಸವ ಸಮಾರಂಭ ಮಾರ್ಚ್ 24 ರಂದು ನಡೆಯಲಿದೆ ಮುಖ್ಯ ಅತಿಥಿಗಳಾಗಿ ಬಸವರಾಜ ಎಲ್. ಉಪನಿರ್ದೇಶಕರು, ಶೈಕ್ಷಣಿಕ ಜಿಲ್ಲೆ, ಶಿರಸಿ ಗೋಪಾಲಕೃಷ್ಣ ಎಂ. ವೈದ್ಯ, ಮತ್ತಿಘಟ್ಟಾ ಅಧ್ಯಕ್ಷರು, ಟಿ. ಎಸ್. ಎಸ್. ಲಿ., ಶಿರಸಿ. ನಾಗರಾಜ ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿರಸಿ ರಾಜು ಜನಕ ಹೆಗಡೆ, ಬೆಂಗಳೂರು ಕಾನೂನು ವಿಭಾಗ, ಕಾವೇರಿ ಜಲ ನಿಗಮ, ಬೆಂಗಳೂರು ಮುಕಾಂಬೆ ಭಟ್ಟ, ಶಿರಸಿ ನಿವೃತ್ತ ಕೆ.ಪಿ.ಸಿ.ಎಲ್. ಅಧಿಕಾರಿ ಗೋಪಾಲಕೃಷ್ಣ ಹೆಗಡೆ, ಕಲ್ಲಳ್ಳಿ ಅಧ್ಯಕ್ಷರು, ಗ್ರಾ. ಪಂ. ಮಂಜಗುಣಿ ಕಾರ್ಯದರ್ಶಿ ಮುರಾರ್ಜಿ ದೇಸಾಯಿ ಶಾಲೆ ಹಾರ್ಸಿಕಟ್ಟಾ ಸಾವಿತ್ರಿ ಹೆಗಡೆ ಉಪಸ್ಥಿತರಿರಲಿದ್ದಾರೆ.

ಅಧ್ಯಕ್ಷತೆಯನ್ನು ಚಿದಂಬರ ಗೋವಿಂದ ಹೆಗಡೆ ಅಧ್ಯಕ್ಷರು, ಎಸ್.ಡಿ.ಎಂ.ಸಿ. ಕಲ್ಲಳ್ಳಿ ವಹಿಸಲಿದ್ದಾರೆ. ಈ ಶುಭ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರಿಗೆ, ಸೇವೆ ಸಲ್ಲಿಸಿದ ಶಿಕ್ಷಕರುಗಳಿoದ ಹಾಗೂ ಬಿಸಿಯೂಟ ತಯಾರಿಸಿ ಬಡಿಸಿದ ಮಾತೆಯರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 3-00 ಗಂಟೆಯಿಂದ ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವಿದೆ ಉದ್ಘಾಟಕರಾಗಿ ಮೃತ್ಯುಂಜಯ ಶಾಸ್ತ್ರಿ, ಕಲ್ಲಳ್ಳಿ, ಪ್ರಾಂಶುಪಾಲರು, ಶುಭಂಕರೋತಿ ಮೈತ್ರೇಯಿ ಗುರುಕುಲ, ಬೆಂಗಳೂರು ಮಧ್ಯಾಹ್ನ 4-00 ಗಂಟೆಯಿಂದ ವಸುಧೇಂದ್ರ ವೈದ್ಯ ಬೆಂಗಳೂರು ಇವರಿಂದ ಗಾಯನ ನಂತರ ಸಮಾರೋಪ ಸಮಾರಂಭ ಸಂಜೆ 6.00 ಗಂಟೆಗೆ ಜರುಗಲಿದೆ. ಇದರ ಅಧ್ಯಕ್ಷತೆ ಸತ್ಯನಾರಾಯಣ ಹೆಗಡೆ, ಕಲ್ಲಳ್ಳಿ ನಿವೃತ್ತ ಬ್ಯಾಂಕ್ ಅಧಿಕಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರವೀಣ ಗೌಡರ್, ತೆಪ್ಪಾರು, ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರಿ ಸಂಘ, ಮಂಜಗುಣಿ ಮಧುಕೇಶ್ವರ ಹೆಗಡೆ ಜೇನು ಕೃಷಿಕರು, ರಾಜೇಶ್ವರಿ ಹೆಗಡೆ, ಶಿರಸಿ ಸಾಮಾಜಿಕ ಕಾರ್ಯಕರ್ತರು ಜಯಶ್ರೀ ಹೆಗಡೆ ಅಧ್ಯಕ್ಷರು, ಸ್ತ್ರೀಶಕ್ತಿ ಸಂಘ, ಕಲ್ಲಳ್ಳಿ ಅಂಜಲಿ ಶಾಸ್ತ್ರಿ ಕಾರ್ಯದರ್ಶಿ ಮುರಾರ್ಜಿ ದೇಸಾಯಿ ಶಾಲೆ ಹಾರ್ಸಿಕಟ್ಟಾ ಸಾವಿತ್ರಿ ಹೆಗಡೆ ಅಧ್ಯಕ್ಷರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಉಪಸ್ಥಿತರಿರಲಿದ್ದಾರೆ.

ಪ್ರತಿಕ್ರಿಯೆ

Post a Comment

0 Comments