Hot Posts

6/recent/ticker-posts

ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಪ್ರಮುಖ ಘಟ್ಟಗಳು

ರಾಜ್ಯದಲ್ಲಿಯೇ ಸುಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಮಾರ್ಚ್ 19 ರಿಂದ ಮಾರ್ಚ್ 27ರವರೆಗೆ ನಡೆಯಲಿದೆ 

ಜ. 31ರಂದು ವಿಧಿ ವಿಧಾನ ಆರಂಭ. ಅಂದು ಬೆಳಿಗ್ಗೆ


11.21ಕ್ಕೆ ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು.


ಮಾ. 20ರಂದು ದೇವಿಯ ಶೋಭಾಯಾತ್ರೆ ಗದ್ದುಗೆಯ ಮೇಲೆ ದೇವಿಯ ಸ್ಥಾಪನೆ.


ಮಾ. 21ರಿಂದ ಬೆಳಿಗ್ಗೆ 5 ಗಂಟೆಯಿಂದ ಜಾತ್ರಾ ಗದ್ದುಗೆಯಲ್ಲಿ ಸೇವೆ ಸ್ವೀಕಾರ.


ಮಾ. 27ರಂದು ಜಾತ್ರೆ ವಿಧಿವಿಧಾನ ಮುಕ್ತಾಯ(ದೇವಿ ಗದ್ದುಗೆಯಿಂದ ಏಳುವುದು).


ಎ. 9ರಂದು ಬೆಳಿಗ್ಗೆ 7.51ರಿಂದ 8.03 ಒಳಗಡೆ(ಯುಗಾದಿ ದಿನ) ಪುನ‌ರ್ ಪ್ರತಿಷ್ಠೆ.

ಪ್ರತಿಕ್ರಿಯೆ

Post a Comment

0 Comments