Hot Posts

6/recent/ticker-posts

ಇಂದಿನಿಂದ ಶಿರಸಿ ಮಾರಿಕಾಂಬಾ ಜಾತ್ರಾ ವಿಧಿ ವಿಧಾನ ಶುರು

ಶಿರಸಿ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಪ್ರಸಕ್ತ ವರ್ಷದ ಜಾತ್ರೆ ವಿಧಿ ವಿಧಾನಗಳು ಜನವರಿ 31 ಬುಧವಾರ ಇಂದಿನಿಂದ ಆರಂಭಗೊಳ್ಳುತ್ತದೆ. ಜನವರಿ 31 ಮುಂಜಾನೆ 11.21 ನಿಮಿಷಕ್ಕೆ ಶ್ರೀದೇವಿಯ ಪ್ರತಿಷ್ಠಾ ಮಂಟಪ ಕಳಚುವುದು ನಡೆಯುತ್ತದೆ. ಈ ವರ್ಷದ ಜಾತ್ರೆ ಮಾರ್ಚ್ 19 ರಿಂದ ಮಾರ್ಚ್ 24 ರವರೆಗೆ ವಿಜೃಂಭಣೆಯಿಂದ ಜರುಗಲಿದೆ. 

ಜನವರಿ 31 ಮಧ್ಯಾಹ್ನ 2 ಘಂಟೆ ನಂತರ ಎಂದಿನಂತೆ ನಿತ್ಯ ಪೂಜಾ ವಿನಿಯೋಗಗಳು ನಡೆಯುತ್ತವೆ

ಪ್ರತಿಕ್ರಿಯೆ

Post a Comment

0 Comments