Hot Posts

6/recent/ticker-posts

ಹುಬ್ಬಳ್ಳಿ ಮಾರ್ಗ ಮಧ್ಯೆ ಸಂಭವಿಸಿದ ಅಪಘಾತ: ಗಾಯಗೊಂಡ ಮಹಿಳೆಗೆ ಶಿರಸಿಯ ವೈದ್ಯರಿಂದ ತುರ್ತುಚಿಕಿತ್ಸೆ

ಶಿರಸಿ: ಹುಬ್ಬಳ್ಳಿಗೆ ತೆರಳುತ್ತಿದ್ದಾಗ ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಹಿರಿಯ ಮಹಿಳೆಗೆ ತುರ್ತು ಚಿಕಿತ್ಸೆಯನ್ನು ಶಿರಸಿಯ ವೈದ್ಯರುಗಳಾದ ಡಾ ಕೈಲಾಸ ಪೈ ಹಾಗೂ ಡಾ ದಿನೇಶ್ ಹೆಗಡೆ ಅವರುಗಳು ನೀಡಿ ಮಾನವೀಯತೆ ಮೆರೆದಿದ್ದಾರೆ. ಸಮಯೋಚಿತ ತುರ್ತಿನಲ್ಲಿ ತುರ್ತು ಚಿಕಿತ್ಸೆ ನಡೆಸಿದಂತಹ ಇಬ್ಬರು ಶಿರಸಿಯ ವೈದ್ಯರ ಕಾರ್ಯಕ್ಕೆ ಅಲ್ಲಿಯ ಜನರಿಂದ ವಿಶೇಷ ಶ್ಲಾಘನೆ ವ್ಯಕ್ತವಾಗಿದೆ

ಪ್ರತಿಕ್ರಿಯೆ

Post a Comment

0 Comments