ಶಿರಸಿ: ಸಮಾಜ ಸೇವಕ ಬಡವರ ಬಂಧು ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮತ್ತೊಂದು ಮಹಾ ಸಂಕಲ್ಪಕ್ಕೆ ಮುಂದಾಗಿದ್ದಾರೆ. "ಭವ್ಯ ಭಾರತಕ್ಕಾಗಿ ಮೋದಿ ಮೋದಿಗಾಗಿ ನಾವು" ಎಂಬ ಆಶಯದೊಂದಿಗೆ ಶ್ರೀ ಕ್ಷೇತ್ರ ಗೋಕರ್ಣದಲ್ಲಿ ದಿನಾಂಕ: 27, 28, ಮತ್ತು 29 ಸೆಪ್ಟೆಂಬರ್ 2023 ರಂದು ಮಹಾರುದ್ರ ಯಾಗ ಹಮ್ಮಿಕೊಂಡಿದ್ದಾರೆ.
ಪ್ರಧಾನಿಗಳಾದ ನರೇಂದ್ರ ಮೋದಿಜೀ ಅವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನೊಮ್ಮೆ ಈ ದೇಶದ ಪ್ರಧಾನಿಯಾಗಲಿ ಎಂಬ ಅಭಿಲಾಷೆದೊಂದಿಗೆ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ವಿಶ್ವನಾಯಕ, ಹಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ತಿಂಗಳು ಆದ ಸೆಪ್ಟೆಂಬರ್ ತಿಂಗಳಲ್ಲಿಯೇ ಈ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.
0 Comments