Hot Posts

6/recent/ticker-posts

ರಾಜ್ಯಮಟ್ಟಕ್ಕೆ ಆಯ್ಕೆಯಾದ ಖುಷಿಯಲ್ಲಿ "ಖುಷಿ"

 

ಶಿರಸಿ: ದಿನಾಂಕ 3 ಭಾನುವಾರದಂದು ಅದ್ವೈತ ಸ್ಕೇಟಿಂಗ್ ರಿಂಕ್, ಕಿರಣ್ ಕುಮಾರ್ ಮತ್ತು ದಿಲೀಪ್ ಹಣ್ಬರ್ ರವರ ನೇತೃತ್ವದಲ್ಲಿ ನಡೆದ ಜಿಲ್ಲಾಮಟ್ಟದ ಸ್ಕೇಟಿಂಗ್ ನಲ್ಲಿ ಲಯನ್ಸ್ ಶಾಲೆಯ ಐದನೇ ತರಗತಿಯ ಖುಷಿ ಸೇಲರ್ ರಾಜ್ಯ ಮಟ್ಟದ ರೋಲರ್ ಸ್ಕೇಟಿಂಗ್‌ಗೆ ಆಯ್ಕೆಯಾಗದ್ದು ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ ಪಡೆದಿದ್ದಾಳೆ

 ಸಾಧಕ ವಿದ್ಯಾರ್ಥಿ ಮತ್ತು ಅವರ ಪಾಲಕರನ್ನು ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.

ಪ್ರತಿಕ್ರಿಯೆ

Post a Comment

0 Comments