ಫಲಿತಾಂಶ: ಉತ್ತರ ಕನ್ನಡ ಏನೇನಾಯ್ತು


ಶಿರಸಿ – ಸಿದ್ದಾಪುರ ವಿಧಾನಸಭಾ ಕ್ಷೇತ್ರ

ಗೆಲುವಿನ ನಗೆ ಬೀರಿದ ಭೀಮಣ್ಣ

ಬಿಜೆಪಿ -66954

ಕಾಂಗ್ರೆಸ್ -76021

ಜೆಡಿಎಸ್- 8988

ಗೆದ್ದ ಪಕ್ಷ -ಕಾಂಗ್ರೆಸ್

ಅಭ್ಯರ್ಥಿ- ಭೀಮಣ್ಣ ನಾಯ್ಕ.

ಗೆಲುವಿನ ಅಂತರ- 9067

******************

ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರ

ಅಲ್ಪ ಮತ ಅಂತರದಲ್ಲಿ ಗೆದ್ದ ಬಿಜೆಪಿಯ ದಿನಕರ

ಬಿಜೆಪಿ -59966

ಕಾಂಗ್ರೆಸ್ -19272

ಜೆಡಿಎಸ್- 59293

ಗೆದ್ದ ಪಕ್ಷ -ಬಿಜೆಪಿ

ಅಭ್ಯರ್ಥಿ- ದಿನಕರ ಶಟ್ಟಿ.

ಗೆಲುವಿನ ಅಂತರ- 673

****************

ಭಟ್ಕಳ – ಹೊನ್ನಾವರ ವಿಧಾನಸಭಾ ಕ್ಷೇತ್ರ

ಭಾರಿ ಅoತರದ ಗೆಲುವು ಸಾಧಿಸಿದ ವೈದ್ಯ

ಬಿಜೆಪಿ -66946

ಕಾಂಗ್ರೆಸ್ -99603

ಜೆಡಿಎಸ್- 1462

ಗೆದ್ದ ಪಕ್ಷ -ಕಾಂಗ್ರೆಸ್

ಅಭ್ಯರ್ಥಿ- ಮಂಕಾಳು ವೈದ್ಯ.

ಗೆಲುವಿನ ಅಂತರ- 32657

*******************


**************

ಯಲ್ಲಾಪುರ ವಿಧಾನಸಭಾ ಕ್ಷೇತ್ರ

ನಾಲ್ಕನೇ ಬಾರಿ ಗೆಲುವು ಹೆಬ್ಬಾರ್ ಅವರದ್ದು

ಬಿಜೆಪಿ -73952

ಕಾಂಗ್ರೆಸ್ -70193

ಜೆಡಿಎಸ್- 1630

ಗೆದ್ದ ಪಕ್ಷ -ಬಿಜೆಪಿ

ಅಭ್ಯರ್ಥಿ- ಶಿವರಾಮ್ ಹೆಬ್ಬಾರ್

ಗೆಲುವಿನ ಅಂತರ- 3759

**************

ಹಳಿಯಾಳ ವಿಧಾನಸಭಾ ಕ್ಷೇತ್ರ

ಮತ ಎಣಿಕೆ ಏಳು ಬೀಳು ನಡುವೆ ದೇಶಪಾಂಡೆ ವಿಜಯ

ಬಿಜೆಪಿ -53328

ಕಾಂಗ್ರೆಸ್ -56912

ಜೆಡಿಎಸ್- 28682

ಗೆದ್ದ ಪಕ್ಷ -ಕಾಂಗ್ರೆಸ್

ಅಭ್ಯರ್ಥಿ- ಆರ್.ವಿ ದೇಶಪಾಂಡೆ.

ಗೆಲುವಿನ ಅಂತರ- 3584

****************


***************

ಕಾರವಾರ – ಅಂಕೋಲಾ‌ ವಿಧಾನಸಭಾ ಕ್ಷೇತ್ರ

ರೂಪಾಲಿ ಸೋಲಿಸಿದ ಸೈಲ್ 

ಬಿಜೆಪಿ -73890

ಕಾಂಗ್ರೆಸ್ -76305

ಜೆಡಿಎಸ್- 2864

ಗೆದ್ದ ಪಕ್ಷ -ಕಾಂಗ್ರೆಸ್

ಅಭ್ಯರ್ಥಿ- ಸತೀಶ್ ಸೈಲ್

ಗೆಲುವಿನ ಅಂತರ- 2415

*****************



Post a Comment

0 Comments