ಸಂಸತ್ ಚುನಾವಣೆ ವೇಳೆ ಪುನರಾಗಮಿಸುತ್ತೇವೆ ಎಂದ ಬೊಮ್ಮಾಯಿ

 

ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಬಳಿಕ ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಕರ್ನಾಟಕದ ಜನತೆಯ ತೀರ್ಪು ಸ್ವೀಕರಿಸುತ್ತೇವೆ. ಸಂಸತ್ತು ಚುನಾವಣೆ ವೇಳೆಗೆ ಪಕ್ಷವನ್ನು ಪುನರ್ ಸಂಘಟಿಸಿ ತಪ್ಪುಗಳನ್ನು ವಿಶ್ಲೇಷಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಅವರು ಹೇಳಿದ್ದು ಇಷ್ಟು

ನಾವು ಕರ್ನಾಟಕದ ಜನತೆಯ ತೀರ್ಪನ್ನು ಗೌರವದಿಂದ ಸ್ವೀಕರಿಸುತ್ತೇವೆ. ನಾವು ನಮ್ಮ ತಪ್ಪುಗಳನ್ನು ವಿಶ್ಲೇಷಿಸಿ, ಸರಿಪಡಿಸಿಕೊಂಡು, ಪಕ್ಷವನ್ನು ಪುನಃ ಸಂಘಟಿಸಿ, ಸಂಸತ್ ಚುನಾವಣೆಯ ವೇಳೆಯಲ್ಲಿ ಮತ್ತೊಮ್ಮೆ ಪುನರಾಗಮಿಸುತ್ತೇವೆ.

We accept the verdict of people of Karnataka with due respect, we will take this verdict in our stride. We will Analyse and correct our fault lines and rebuild the party and come back during parliamentary elections.

Post a Comment

0 Comments