ಕರ್ನಾಟಕದಲ್ಲೀಗ 5 ಕೋಟಿ ಮತದಾರರು, ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ನೋಡಿ

ಹೊಸ ಮತದಾರರ ಯಾದಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡಲು ನಾವು ತಿಳಿಸಿರುವ ಲಿಂಕ್ ಅನ್ನು ಬಳಸಬಹುದು. ಕೆಳಗೆ ನೀಡಿರುವ ಲಿಂಕ್ ಮೂಲಕ ನೀವು ಅಧಿಕೃತ ವೆಬ್ಸೈಟ್ ಗೆ ತೆರಳಿ ಜಿಲ್ಲೆಯನ್ನು ಆಯ್ಕೆ ಮಾಡಬೇಕು ನಂತರ ತಾಲೂಕು ಅದಕ್ಕೂ ನಂತರ ನಿಮ್ಮ ಮತಗಟ್ಟೆಯನ್ನು ಕ್ಲಿಕ್ ಮಾಡಿದಾಗ ಅಲ್ಲೊಂದು ಕ್ಯಾಪ್ಚಾ ಕೋಡ್ ಬರುತ್ತದೆ ಅದನ್ನು ನಮೂದಿಸಿ ಡೌನ್ಲೋಡ್ ಮಾಡಿದರೆ ನಿಮ್ಮ ಹೆಸರು ಮತಗಟ್ಟೆಯ ಮತದಾರರ ಯಾದಿ ಯಲ್ಲಿ ಇದೆಯೋ ಇಲ್ಲವೋ ತಿಳಿಯುತ್ತದೆ.

1 ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಪ್ರವೇಶಿಸಿ

2 ಜಿಲ್ಲೆಯನ್ನು ಆಯ್ಕೆ ಮಾಡಬೇಕು 

3 ತಾಲೂಕುಆಯ್ಕೆ ಮಾಡಿ

4 ಕ್ಯಾಪ್ಚಾ ಕೋಡ್ ಬರುತ್ತದೆ ಅದನ್ನು ನಮೂದಿಸಿ

5 download ಮಾಡಿದಾಗ

6 ಮತದಾರರ ಯಾದಿ ಡೌನ್ಲೋಡ್ ಆಗುತ್ತದೆ


Post a Comment

0 Comments