ಕ್ಷಣದ ತಪ್ಪಿನಿಂದ ಬೇರೆಯವರಿಗೆ ಹಣ ಟ್ರಾನ್ಸ್ಫರ್ ಆಯ್ತಾ?

ಇದು ಡಿಜಿಟಲ್ ಯುಗ. ಎಲ್ಲಾ ವ್ಯವಹಾರಗಳು ಆನ್ಲೈನ್ ನಲ್ಲಿ ಆಗುತ್ತವೆ. ಅನುಕೂಲ ಅಂದರೆ ಕೆಲವೊಮ್ಮೆ ಅನಾನುಕೂಲವೂ ಅನಿಸಬಹುದು. ಅರ್ಥಾತ್ ನೀವು ಕಳುಹಿಸುವ ಹಣ ಬೇರೆಯವರ ಅಕೌಂಟಿಗೆ ಟ್ರಾನ್ಸ್ಫರ್ ಆಗಿಬಿಟ್ಟಿದೆಯಾ? ಯಾರ ಖಾತೆಗೆ ಹೋಗಬೇಕು ಅವರಿಗಲ್ಲದೆ ಬೇರೆಯವರಿಗೆ ಹೋಯ್ತಾ? ನೀವು ಇಷ್ಟು ಮಾಡಿ.

1 ಆದಷ್ಟು ಬೇಗ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಯಾರ ಖಾತೆಗೆ ವರ್ಗಾವಣೆಯಾಗಿದೆ ತಿಳಿದುಕೊಳ್ಳಿ,

2 ನಂತರ ಯಾರ ಖಾತೆಗೆ ತಪ್ಪಾಗಿ ವರ್ಗಾವಣೆಯಾಗಿದೆಯೋ ಆ ಶಾಖೆಗೆ ತೆರಳಿ 

3 ಇಲ್ಲಿ ನೀವು ಇದು "ತಪ್ಪು ಟ್ರಾನ್ಸಾಕ್ಷನ್" ಎಂಬುದಕ್ಕೆ ದಾಖಲೆಯನ್ನು ತೋರಿಸಿದರೆ ಬ್ಯಾಂಕ್ ನವರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ಆಗುತ್ತಾರೆ

4 ಅಥವಾ ನಿಮ್ಮ ಅನುಮತಿ ಇಲ್ಲದೆ ಹಣ ಡ್ರಾ ಆಗಿದ್ದರೆ ಈ ಟ್ರಾನ್ಸಾಕ್ಷನ್ ಮಾಹಿತಿಯನ್ನು ಮೂರು ದಿನಗಳ ಒಳಗೆ ಬ್ಯಾಂಕಿಗೆ ತಿಳಿಸಿದರೆ 


ಈ ಹಂತಗಳ ಮತ್ತು rbi ಮಾರ್ಗದರ್ಶನ ಮೂಲಕ ನಿಮ್ಮ ಹಣವನ್ನು ವಾಪಸ್ ಪಡೆಯಬಹುದು. 

Post a Comment

0 Comments