Hot Posts

6/recent/ticker-posts

ಯುವ ಯೋಗ ಸಪ್ತಾಹ ಸೌಖ್ಯ ಹೆಗಡೆ ಪ್ರಥಮ

                

ಶಿರಸಿ: ಯೂಥ್ ಫಾರ್ ಸೇವಾ ಹಾಗೂ ಅಹೆಡ್ ಸಂಸ್ಥೆ ಬೆಂಗಳೂರು ಆನ್ಲೈನ್ ನಲ್ಲಿ ದಿನಾಂಕ ಜೂನ್ 21 ರಿಂದ 28 ರ ವರೆಗೆ ನಡೆದ ಯುವ ಯೋಗ ಸಪ್ತಾಹ "7 ಯೋಗಿಕ್ ಸೀಕ್ರೆಟ್ಸ್ ಟು ಬಿಕಂ ಫಿಟ್ ಅಂಡ್ ಬಿಲ್ಡ ಎ ಮ್ಯಾಜಿಕಲ್ ಪರ್ಸನಾಲಿಟಿ" ಸ್ಪರ್ಧೆಯಲ್ಲಿ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ದ 9 ನೆಯ ತರಗತಿ ವಿದ್ಯಾರ್ಥಿನಿ ಕುಮಾರಿ ಸೌಖ್ಯ ವಿನಾಯಕ ಹೆಗಡೆ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇಪ್ಪತ್ತೈದಕ್ಕೂ ಹೆಚ್ಚು ಸ್ಪರ್ಧಿಗಳು ಆನ್ಲೈನ್ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ದ್ವಿತೀಯ ಸ್ಥಾನವನ್ನು ಪ್ರತ್ಯೂಷ ಶೆಟ್ಟಿ ಹಾಗೂ ಸಮಾಧಾನಕರ ಬಹುಮಾನವನ್ನು ಗ್ರಿಷ್ಮಾ ಮತ್ತು ಸಂಜೀವಿ ಪಡೆದುಕೊಂಡಿದ್ದಾರೆ.


ಪ್ರತಿಕ್ರಿಯೆ

Post a Comment

0 Comments