
ಸರಕಾರ ಪಿ ಎಂ ಕಿಸಾನ್ ಯೋಜನಾ ಅಡಿಯಲ್ಲಿ ರೈತರ ಖಾತೆಗೆ ಪ್ರತಿವರ್ಷ 6000 ಸಾವಿರ ರೂಪಾಯಿ ಹಣವನ್ನು 2000 ರೂಪಾಯಿಗಳ ಮೂರು ಕಂತಿನಲ್ಲಿ ಜಮಾ ಮಾಡುತ್ತಿದೆ.
Advertisement
ಕಡಿಮೆ ದರದಲ್ಲಿ ಟಿವಿ ಖರೀದಿಸಬೇಕೇ??? ಕೆಳಗಿರುವ ಟಿವಿ ಕ್ಲಿಕ್ ಮಾಡಿ ಸಾಕು
ರೈತರ ಖಾತೆಗೆ ಹಣ ಜಮಾ ಆಗದಿದ್ದಲ್ಲಿ ಈ ಕೆಳಗಿನ ಹೆಲ್ಪ್ಲೈನ್ ನಂಬರ್ ಗೆ ಕರೆ ಮಾಡಿ
ಪಿ ಎಂ ಕಿಸಾನ್ ಹೆಲ್ಪ್ಲೈನ್ - 155261
ಪಿ ಎಂ ಕಿಸಾನ್ ಟೋಲ್ ಫ್ರೀ– 1800115526
ದೂರವಾಣಿ - 011-23381092, 23382401 155261
ಜಮಾ ಆಗಿದೆಯೋ ಇಲ್ಲವೋ ತಿಳಿಯುವುದು ಹೇಗೆ
ಇಲ್ಲಿ ಕ್ಲಿಕ್ ಮಾಡಿ ವೆಬ್ಸೈಟ್ ನೋಡಿ
*ನಂತರ ನಿಮ್ಮ ರಾಜ್ಯ ಜಿಲ್ಲೆ ತಾಲೂಕನ್ನು ನಮೂದಿಸಿ
*ಎಲ್ಲ ವಿವರಗಳನ್ನು ತುಂಬಿದ ನಂತರ get report ಕ್ಲಿಕ್ ಮಾಡಿ
ಇನ್ನು ನೀವು ಹೊಸದಾಗಿ ಯೋಜನೆಗೆ ಸೇರಿ ಕೊಳ್ಳಬೇಕಾದರೆ ಇಲ್ಲಿ ಕ್ಲಿಕ್ ಮಾಡಿ ವಿವರ ನಮೂದಿಸಿ
0 Comments